Monday, 31 October 2011

IT ಕನ್ನಡ


ಕನ್ನಡ ಜಾಲತಾಣಗಳು

ಸಂಚಯ: ಮುಕ್ತ ತಂತ್ರಾಂಶಗಳ ಕುರಿತ ಕನ್ನಡದ ಜಾಲತಾಣ
ಸಂಪದ: ಕನ್ನಡದ ಸಾಮೂಹಿಕ ಬ್ಲಾಗ್‌ ವೇದಿಕೆ

ಕನ್ನಡದ ದಿನಪತ್ರಿಕೆಗಳು

ಕರ್ನಾಟಕ ಸರ್ಕಾರದ ಪ್ರಮುಖ ಜಾಲತಾಣಗಳು


ವಿಶ್ವವಿದ್ಯಾಲಯಗಳು

ಕನ್ನಡ ತಂತ್ರಾಂಶ ತಾಣಗಳು

ಕನ್ನಡ ಭಾಷೆ ಕುರಿತ ಜಾಲತಾಣಗಳು

ಮ್ಯಾಗಜಿನ್‌ ರೂಪದ ಜಾಲತಾಣಗಳು

ಕನ್ನಡದ ಪುಸ್ತಕದ ಅಂಗಡಿಗಳು

ಅಂಕಿತ ಪುಸ್ತಕ
SOURCE: KANAJA

ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್: ಈಗ ಇವನ್ಯಾರೆಂದು ನಮಗೆ ಗೊತ್ತೇ ಇಲ್ಲಾ!

ಕನ್ನಡನಾಡಿಗೆ ತಮ್ಮ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿದ್ದಾರೆ.ಹಾಲಿ ಇವರು ಯಾರು ಎಂಬುದೇ ಬಹಳಷ್ಟು ಕನ್ನಡಿಗರಿಗೆ ಗೊತ್ತಿಲ್ಲ , ಯಾಕೆಂದ್ರೆ ಇವರ ಹೆಸರಿನಲ್ಲಿ ನಮ್ಮ ನಾಡಿನಲ್ಲಿ ಯಾವುದೇ ರಸ್ತೆ, ಪುತ್ತಳಿ,,ವೃತ್ತ, ಬಡಾವಣೆ, ಇರುವುದಿಲ್ಲ ಹಾಗು ಇವರ ಬಗ್ಗೆ ಕನಿಷ್ಠ ನೆನಪೂ ಸಹ ಮೂಡಿಸುವ ಮಾಹಿತಿಗಳೂ ಸಹ ಮರೆಯಾಗುತ್ತಿವೆ.ಯಾವುದೇ ಪ್ರದೇಶದ ಭಾಷೆ , ಸಾಹಿತ್ಯ,ಸಂಸ್ಕೃತಿ,ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು,ಇವು ಒಂದು ಜನಾಂಗದ ಆಸ್ತಿ , ಕನ್ನಡ ನಾಡಿನ ಶಾಸನ ಸಂಪತ್ತು ಹೇರಳವಾಗಿದ್ದರೂ ಅವುಗಳು ಮರೆಯಾಗಿದ್ದಾಗ , ಅವುಗಳನ್ನು ಹುಡುಕಿ ಸಂಶೋದಿಸಿ ಕನ್ನಡ ನಾಡಿನ ಹಿರಿಮೆ ಸಾರಿದ ಈ ಸಾಹಸಿ ಗೆ ನಮ್ಮ ನಾಡಿನಲ್ಲಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಇಗಬೇಕಾದದ್ದು ನ್ಯಾಯ.. ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೊದಲು ಕನ್ನಡ ಇತಿಹಾಸಕ್ಕೆ ಕೊಡುಗೆ ನೀಡಿ ,ಕನ್ನಡ ನಾಡಿನಲ್ಲಿ ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮರೆಯಾಗಿಹೋದ ಒಬ್ಬ ಧೀಮಂತ ವ್ಯಕ್ತಿ "ಬೆಂಜಮಿನ್ ಲೆವಿಸ್ ರೈಸ್" ಬಗ್ಗೆ ತಿಳಿಯೋಣ ಬನ್ನಿ.

ಬೆಂಜಮಿನ್ ಲೆವಿಸ್ ರೈಸ್ [1837 -1927 ]ರವರು ಹುಟ್ಟಿದ್ದು 17 ನೆ ಜುಲೈ 1837 ರಲ್ಲಿ ಇಂಗ್ಲೆಂಡಿನಲ್ಲಿ ವಿಧ್ಯಾಭ್ಯಾಸ ಮುಗಿಸಿ 1860 ರಲ್ಲಿ ಭಾರತಕ್ಕೆ ಕಾಲಿಡುತ್ತಾರೆ.ಅವರಿಗೆ ಮೊದಲು ಸಿಕ್ಕ ಕೆಲಸವೇ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಹುದ್ದೆ.ನಂತರ 1865 ರಿಂದ 1868 ವರೆಗೆ ಮೈಸೂರು ಹಾಗು ಕೊಡಗು ಪ್ರಾಂತಗಳಲ್ಲಿ ಶಾಲಾ ತನಿಖಾಧಿಕಾರಿ ಹುದ್ದೆ ನಿರ್ವಹಣೆ ಮಾಡಿರುತ್ತಾರೆ..ನಂತರ 1868 ರಲ್ಲಿ ವಿಧ್ಯಾ ಇಲಾಖೆಯ ಮುಖ್ಯಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಎಲ್ಲರ ಗಮನ ಸೆಳೆಯುತ್ತಾರೆ.[ನಿಮಗೆ ತಿಳಿದಿರಲಿ ಮೈಸೂರು ಪ್ರಾಂತದಲ್ಲಿ ಇವರು ಜನಗಣತಿ ಆರಂಭಿಸಿ ಮಾಹಿತಿ ಅಂಕಿ ಅಂಶ ಕಲೆ ಹಾಕಿ ಯೋಜನೆ ತಯಾರಿಕೆಗೆ ಅನುವು ಮಾಡಿಕೊಟ್ಟಿದ್ದಾರೆ ಹಾಗು ಈ ಜನಗಣತಿ ಭಾರತದ ಮೊದಲ ಜನಗಣತಿ ಎಂದು ಇಂದಿಗೂ ಹೇಳಲಾಗುತ್ತದೆ.ಭಾರತದ ಮೊದಲ ಜನಗಣತಿ ಪ್ರಾರಂಭವಾಗಿದ್ದು ಕನ್ನಡ ನಾಡಿನಲ್ಲಿ ಎಂದರೆ ಪ್ರತಿ ಕನ್ನಡಿಗನೂ ಹೆಮ್ಮೆಪಡಬೇಕು.ಇದೆ ಆಧಾರದ ಮೇಲೆ ಇಂದಿಗೂ ಸಹ ಭಾರತ ಜನಗಣತಿಯನ್ನು ಪ್ರತಿ ಹತ್ತು ವರ್ಷಕೊಮ್ಮೆ ದೇಶಾಧ್ಯಂತ ನಡೆಸಲಾಗುತ್ತಿದೆ] ನಂತರ 1882 ರಲ್ಲಿ .ಹಂಟರ್ ವಿಧ್ಯಾ ಸಮಿತಿಯ ಕಾರ್ಯದರ್ಶಿಯಾಗಿ ಇಲಾಖೆಯ ಜವಾಬ್ಶಾರಿ ನಿರ್ವಹಿಸಿ ಅಂದಿನ ಸರ್ಕಾರದ ಮೆಚ್ಚುಗೆಗೆ ಪಾತ್ರರಾಗುತ್ತಾರೆ.ಇವರ ಕಾರ್ಯಶೀಲತೆ ಗಮನಿಸಿದ ಸರ್ಕಾರ ಇವರನ್ನು 1884 ರಲ್ಲಿ ಹೊಸದಾಗಿ ರಚಿಸಿದ ಪುರಾತತ್ವ ಇಲಾಖೆಯ ನಿರ್ದೇಶಕರನ್ನಾಗಿ ನಿಯೋಜಿಸುತ್ತದೆ.ಹಾಗು 1890 ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನಿಯೋಜನೆ ಮಾಡುತ್ತದೆ. ಈ ಅವಧಿಯಲ್ಲಿ ಬಿ.ಎಲ್.ರೈಸ್ ರವರು ಮಹಾತ್ಸಾಧನೆ ಮಾಡುತ್ತಾರೆ. ಮೊದಲೇ ಉತ್ಸಾಹಿಯಾಗಿದ್ದ ರೈಸ್ ತಾವು ಕರ್ತವ್ಯ ನಿರ್ವಹಿಸುವ ಅವಧಿಯಲ್ಲೇ ಹಲವು ಭಾಷೆಯಲ್ಲಿ ಪಾಂಡಿತ್ಯ ಪಡೆದು,ಕನ್ನಡ ನಾಡನ್ನು, ಜನರನ್ನು ಚೆನ್ನಾಗಿ ಅರಿತಿದ್ದರು.ಪ್ರವಾಸ ಮಾಡುವ ಸಮಯದಲ್ಲಿ ತಮಗೆ ದೊರೆತ ಓಲೆಗರಿಗಳು,ಹಸ್ತ ಪ್ರತಿಗಳು,ಸ್ಥಳ ಪುರಾಣ, ಚರಿತ್ರೆ ಇವುಗಳನ್ನು ಕಲೆ ಹಾಕಿದ್ದರು.ಇವರ ಅವಧಿಯಲ್ಲಿ ಹಲವಾರು ದೇವಾಲಯಗಳಲ್ಲಿದ್ದ , ಪಾಳು ಬಿದ್ದ ದೇವಾಲಯ/ಮಂಟಪ ಗಳ ಬಳಿ ದೊರೆತ , ಹೊಲ ಗದ್ದೆಗಳಲ್ಲಿ ಅನಾಥವಾಗಿಬಿದ್ದಿದ್ದ , ಶಾಸನಗಳು,ಊರ ಒಳಗಡೆ ಕಂಡುಬಂದ , ಬಹಳಷ್ಟು ಶಾಸನಗಳನ್ನು ಪತ್ತೆ ಹಚ್ಚಿ ಅಭ್ಯಾಸ ಮಾಡಿ ಅವುಗಳಿಂದ ತಿಳಿದುಬರುವ ಮಾಹಿತಿಯನ್ನು ಕ್ರೂಧೀಕರಿಸಿ ರಾಶಿ ಹಾಕಿದರು.

ಬಿ.ಎಲ್. ರೈಸ್ ರವರು ಹನ್ನೆರಡು ಸಂಪುಟಗಳ ಕರ್ನಾಟಕ ಎಪಿಗ್ರಾಫಿಯ ಪ್ರಕಟಿಸಿದ ಬೆನ್ನಹಿಂದೆ ಅದರಲ್ಲಿ 8869 ಶಾಸನಗಳು ಬೆಳಕಿಗೆ ಬಂದಿದ್ದವು.ಅವರ ಕಾರ್ಯಕ್ಕೆ ಹಲವಾರು ಘನ ವಿಧ್ವಾಂಸರು, ಮೇಧಾವಿಗಳು, ಹಿರಿಯರು, ಜೊತೆಗೆ ಹಲವು ಗ್ರಾಮಗಳ ಜನತೆ ಪ್ರೋತ್ಸಾಹ ನೀಡಿ ಮಾಹಿತಿ ಕಲೆಹಾಕಲು ನೆರವಾಗಿದ್ದರು .ಇದರಿಂದಾಗಿ ಕರ್ನಾಟಕದ ಚರಿತ್ರೆಯನ್ನು ಅರಿಯಲು ಒಂದು ಒಳ್ಳೆಯ ಆಧಾರ ಸಿಕ್ಕಿತು.ಬಿ.ಎಲ್.ರೈಸ್ ಕಂಡು ಹಿಡಿದ ಶಾಸನಗಳು ಕರ್ನಾಟಕದ ಚರಿತ್ರೆಯನ್ನು ಕ್ರಿ.ಪೂ.3 ನೆ ಶತಮಾನಕ್ಕೆ ಕರೆದೊಯ್ದವು. ಈ ಎಲ್ಲಾ ಶಾಸನಗಳಿಂದ ತಿಳಿದು ಬಂದ ರಾಜಕೀಯ ತಿರುಳನ್ನು ಬಿ.ಎಲ್.ರೈಸ್ " ಮೈಸೂರ್ ಅಂಡ್ ಕೂರ್ಗ್ ಫ್ರಂ ಇನ್ಸ್ಕ್ರಿಪ್ಶನ್ಸ್"ಎಂಬ ಗ್ರಂಥದಲ್ಲಿ ಬರೆದಿದ್ದಾರೆ. ಇವರು ಪ್ರಕಟಿಸಿರುವ ಎಪಿಗ್ರಾಫಿಯಾ ಶೇಣಿಯ ಗ್ರಂಥಗಳಲ್ಲಿ ಹಲವು ದೇವಾಲಯಗಳ ನಕ್ಷೆ ಪ್ರಕಟಗೊಂಡಿದ್ದು ಇವರು ಎಷ್ಟು ವೈಜ್ಞಾನಿಕವಾಗಿ ಅವುಗಳ ಅಧ್ಯಯನ ಮಾಡಿದ್ದಾರೆ ಎಂಬುದನ್ನು ತೋರಿಸುತ್ತವೆ.

ಇವರು ಸಂಗ್ರಹಿಸಿದ ಓಲೆಗರಿ,ಹಸ್ತಪ್ರತಿ,ಹಾಗು, ಇದೆ ಅವಧಿಯಲ್ಲಿ ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಿ ಅಭ್ಯಾಸಮಾಡಲು ಮೈಸೂರಿನ ಅರಸರ ಕೊಡುಗೆಯಾಗಿ "ಓರಿಯಂಟಲ್ ರೀಸರ್ಚ್ ಸೆಂಟರ್ " ಅಸ್ತಿತ್ವಕ್ಕೆ ಬಂದಿದ್ದು . ಅದರಲ್ಲಿ ಇವರ ಎಷ್ಟೋ ಅಮೂಲ್ಯ ಸಂಗ್ರವನ್ನು ಇಂದಿಗೂ ಕಾಣಬಹುದು.೧೮೮೪ ರಲ್ಲಿ ಬಿ.ಎಲ್.ರೈಸ್ "ಬಿಬ್ಲಿಯೋತಿಕಾ ಕರ್ನಾಟಕ "ಗ್ರಂಥಮಾಲೆ ಆರಂಭಿಸಿ ಈ ಮಾಲೆಯಲ್ಲಿ "ಕರ್ನಾಟಕ ಭಾಷಾಭೂಷಣ" ,"ಕರ್ನಾಟಕ ಶಬ್ದಾನುಶಾಸನ" "ಪಂಪ ರಾಮಾಯಣ" , "ಪಂಪ ಭಾರತ", "ಕವಿರಾಜ ಮಾರ್ಗ" ಹಾಗು "ಕಾವ್ಯಾವಲೋಕನ " ಮುಂತಾದ ಪ್ರಾಚೀನ ಗ್ರಂಥಗಳನ್ನು ಪ್ರಕಟಣೆ ಮಾಡುತ್ತಾರೆ. ಕನ್ನಡ ನೆಲದ ಬಗ್ಗೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ಇವರು ನಿವೃತ್ತರಾದ ಮೇಲೆ ಬ್ರಿಟನ್ ದೇಶದ ಹ್ಯಾರೋ ನಗರದಲ್ಲಿ ನೆಲೆಸುತ್ತಾರೆ. ಅಲ್ಲಿದ್ದಾಗಲೂ ಸಹ ಕರ್ನಾಟಕದ ಬಗ್ಗೆ ಇಲ್ಲಿನ ಶಾಸನ ಸಂಪತ್ತಿನ ಬಗ್ಗೆ ಹಲವಾರು ಲೇಖನ ಬರೆಯುತ್ತಾರೆ.1914 ರಲ್ಲಿ ಭಾರತ ಸರ್ಕಾರದ ಕೋರಿಕೆಯಂತೆ ಎಪಿಗ್ರಾಫಿಯ ಕರ್ನಾಟಕದ ಮೊದಲ ಸಂಪುಟದ ಪರಿಷ್ಕೃತ ಆವೃತ್ತಿಯನ್ನು ಸಿದ್ದ ಪಡಿಸಿ ಕೊಡುತ್ತಾರೆ .ಅವಿಶ್ರಾಂತ ದುಡಿಮೆಯಿಂದ ಕನ್ನಡ ನೆಲದ ಶಾಸನ ಸಂಪತ್ತನ್ನು ಹೊರತೆಗೆದು ಕನ್ನಡ ನಾಡಿನ ಹಾಗು ದಕ್ಷಿಣ ಭಾರತದ ಇತಿಹಾಸದ ಮೇಲೆ ಬೆಳಕು ಚೆಲ್ಲಿ ಇತಿಹಾಸ ಹಾಗು ಸಾಹಿತ್ಯ ಅಭ್ಯಾಸಕ್ಕೆ ಅನುವುಮಾಡಿಕೊಟ್ಟು 1927 ರ ಜುಲೈ 10 ರಂದು ತೊಂಬತ್ತರ ವಯಸ್ಸಿನಲ್ಲಿ ಅಸ್ತಂಗತರಾಗಿದ್ದಾರೆ. ಕರ್ನಾಟಕದ ಹೆಮ್ಮೆಯ ದತ್ತು ಪುತ್ರ ಕನ್ನಡ ತಾಯಿಗೆ ಇತಿಹಾಸದ , ಕಿರೀಟವನ್ನು ತೊಡಿಸಿ ಕನ್ನಡ ನಾಡಿನ ಆಗಸದಲ್ಲಿ "ಧ್ರುವ ನಕ್ಷತ್ರ" ಆಗಿ ಹೋಗಿದ್ದಾರೆ. ಆದರೆ ಈ ನಕ್ಷತ್ರಕ್ಕೆ ಮೋಡ ಕವಿದಿದ್ದು ಕನ್ನಡಿಗರು ಮೋಡ ಸರಿಸಿ ನಕ್ಷತ್ರವನ್ನು ನೋಡಿ ಅಭಿನಂದಿಸಬೇಕಾಗಿದೆ. ಕನಿಷ್ಠ ರಾಜ್ಯೋತ್ಸವ ಸಮಯದಲ್ಲಾದರೂ ಇವರನ್ನು ನೆನೆದು ನಮ್ಮ ಕೃತಜ್ಞತೆ ಸಮರ್ಪಿಸೋಣ.

ತಮಗೆಲ್ಲಾ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Weblink 7.6


The flash screen of Weblink is removed and it is fast to use Weblink.
SOURCE:ESSAR

Highlights of draft Post Office Bill 2011

1. Opening of market by reducing the exclusive privilege of Central Government:
Gradual opening of the market by phase wise removal of the monopoly proposed.
Exclusive privilege reduced upto 150 gm. In case of letters and upto 50 gm. in case of
express mail. Couriers can carry letters even within 150 gm and 50 gm ( the reserve
area) subject to them charging twice the postal rates for letters and twice the rates for
express service.

2. Sunset clause:
A 15 years SUNSET clause for complete removal of exclusive privilege in express
service and Parliamentary Review of exclusive privilege in case of letters is proposed.

3. Universal Service Obligation of the Central Government:
As proposed, USO is defined as the obligation of the Central Government to provide,
through the Department of Posts, basic postal services at reasonable access, affordable
price and with specified service parameters throughout the country. Commitment to
provide postal service, delivery and access to post office 6 days of the week except
holidays.

4. Registration and Licensing:
The Central Government may grant registration to any person undertaking the provision
of any courier service in India, who shall be called a Registered Courier. The Central
Government may also grant license to any Registered Courier, who shall be called a
licensee, for providing certain specific services. There is no registration fee or license
fee. Licensing conditions involve adherence to quality, guarantee relief to customers in
case of any deficiency in service and commitment to ensure confidentiality and security
of letter. All operators will require registration for providing any type of courier service
in India. But license will be required only for reserve area, USO and letter mail.

5. Registering Authority:
It is proposed that Central Government shall appoint Registering Authority, in such
manner and to perform such functions, as may be prescribed. 

6. Appellate Authority:
An Appellate Authority is proposed for redressal of grievances of any person aggrieved
by an order of Registration Authority.

7. Setting up Extra Territorial Offices of Exchange (ETOE) and International mail
Processing Centers (IMPC) abroad:

Central Govt. may establish ETOEs/IMPCs in other countries for providing international
Mail Services including express and parcel services subject.
SOURCE1
SOURCE2

Trillion: What NXT?


The Llllaaaarrrrgggggeeeesssssttttt Number.
10^9    = Billion
10^11  = Trillion
10^15  = Quadrillion
10^18  = Quintillion
10^21  = Sexillion
10^24  = Septillion
10^27  = Octillion
10^30  = Nonillion
10^33  = Decillion
--------------------
10^36  = Undecillion
10^39  = Duodecillion
10^42  = Tredecillion
10^45  = Quattuordecillion
10^48  = Quindecillion
10^51  = Sexdecillion
10^54  = Septdecillion
10^57  = Octodecillion
10^60  = Novemdecillion
10^63  = Vigintillion
10^66  = Unvigintillion
10^69  = Duovigintillion
10^72  = Trevigintillion
10^75  = Quattuorvigintillion
10^78  = Quinvigintillion
10^81  = Sexvigintillion
10^84  = Septvigintillion
10^87  = Octovigintillion
10^90  = Novemvigintillion
10^93  = Trigintillion
10^96  = Untrigintillion
10^99  = Duotrigintillion
10^100= GOOGOL
Oops... Not yet over
10^Googol = GOOGOLPLEX!!
Largest No.= (Infinity)? No! How about Infinity+1... :-)

TerraByte: What NXT?

Many times we come across this question; WHAT NEXT? Here are some interesting things of which one should know the next level.

$Units of Computer Memory Measurements$
1 Bit = Binary Digit
8 Bits = 1 Byte
1024 Bytes = 1 KB (Kilo Byte)
1024 KB     = 1 MB (Mega Byte)
1024 MB    = 1 GB(Giga Byte)
1024 GB    = 1 TB(Terra Byte)
1024 TB     = 1 PB(Peta Byte)
1024 PB     = 1 EB(Exa Byte)
1024 EB     = 1 ZB(Zetta Byte)
1024 ZB     = 1 YB (Yotta Byte)
1024 YB    = 1 (Bronto Byte)
1024 BB    = 1 (Geop Byte)
1024 GeB  =What NEXT?
Geop Byte is The Highest Memory Measurement Unit!!
*But the entire internet does not, even, come close to 600 Exabytes. So realistically, the Exabyte is the Largest Obtainable Memory Size. We are still into Exabytes world.

Saturday, 29 October 2011

Useful Toll Free Numbers of India: Part I

Indian Airlines - 1800 180 1407
Jet Airways - 1800 22 5522
SpiceJet - 1800 180 3333
Air India - 1800 22 7722 (Updated)
KingFisher - 1800 180 0101 (new)

 

ABN AMRO - 1800 11 2224
Canara Bank - 1800 44 6000
Citibank - 1800 44 2265
Corporatin Bank - 1800 443 555
Development Credit Bank - 1800 22 5769
ICICI Bank - 1800 333 499
ICICI Bank NRI - 1800 22 4848
IDBI Bank - 1800 11 6999
Indian Bank - 1800 425 1400
ING Vysya - 1800 44 9900
Kotak Mahindra Bank - 1800 22 6022
Lord Krishna Bank - 1800 11 2300
Punjab National Bank - 1800 122 222
State Bank of India - 1800 44 1955
Syndicate Bank - 1800 44 6655
HDFC bank - 1800 224 060 (updated!)
HDFC credit card - 1800 425 4332

 

Adrenalin - 1800 444 445
Acer - 1800 3000 2237
AMD - 1800 425 6664
Apple Computers - 1800 444 683
Canon - 1800 333 366
Cisco Systems - 1800 221 777
Compaq - HP - 1800 444 999
Data One Broadband - 1800 424 1800
Dell - 1800 444 026
Epson - 1800 44 0011
eSys - 3970 0011
Genesis Tally Academy - 1800 444 888
HCL - 1800 180 8080

HP - 1800 425 4999
IBM - 1800 443 333

Infosys - 1800 930 4048
Lexmark - 1800 22 4477

L&T - 1800 419 6666
Marshal's Point - 1800 33 4488
Microsoft - 1800 111 100
Microsoft Virus Update - 1901 333 334
Seagate - 1800 180 1104
Symantec - 1800 44 5533

TCS - 1800 200 1221
TVS Electronics - 1800 444 566
WeP Peripherals - 1800 44 6446
Wipro - 1800 333 312
xerox - 1800 180 1225
Zenith - 1800 222 004

Best on Health - 1800 11 8899
Dr Batras - 1800 11 6767
GlaxoSmithKline - 1800 22 8797
Johnson & Johnson - 1800 22 8111
Kaya Skin Clinic - 1800 22 5292
LifeCell - 1800 44 5323
Manmar Technologies - 1800 33 4420
Pfizer - 1800 442 442
Roche Accu-Chek - 1800 11 45 46
Rudraksha - 1800 21 4708
Varilux Lenses - 1800 44 8383
VLCC - 1800 33 1262
Aiwa/Sony - 1800 11 1188
Anchor Switches - 1800 22 7979
Blue Star - 1800 22 2200
Bose Audio - 1800 11 2673
Bru Coffee Vending Machines - 1800 44 7171
Daikin Air Conditioners - 1800 444 222
DishTV - 1800 180 3474 (updated!)
Faber Chimneys - 1800 21 4595
Godrej - 1800 22 5511
Grundfos Pumps - 1800 33 4555
LG - 1901 180 9999
Philips - 1800 22 4422
Samsung - 1800 113 444
Sanyo - 1800 11 0101
Voltas - 1800 33 4546
WorldSpace Satellite Radio - 1800 44 5432
 

Club Mahindra Holidays - 1800 33 4539
Cox & Kings - 1800 22 1235
God TV Tours - 1800 442 777
Kerala Tourism - 1800 444 747
Kumarakom Lake Resort - 1800 44 5030
Raj Travels & Tours - 1800 22 9900
Sita Tours - 1800 111 911
SOTC Tours - 1800 22 3344

GRT Grand - 1800 44 5500
InterContinental Hotels Group - 1800 111 000
Marriott - 1800 22 0044
Sarovar Park Plaza - 1800 111 222
Taj Holidays - 1800 111 825 

 

CAMS - 1800 44 2267
Chola Mutual Fund - 1800 22 2300
Easy IPO's - 3030 5757
Fidelity Investments - 1800 180 8000
Franklin Templeton Fund - 1800 425 4255
J M Morgan Stanley - 1800 22 0004
Kotak Mutual Fund - 1800 222 626
LIC Housing Finance - 1800 44 0005
SBI Mutual Fund - 1800 22 3040
Sharekhan - 1800 22 7500
Tata Mutual Fund - 1800 22 0101

SOURCE